ಮಾವಿನಕಾಯಿ ಚಟ್ನಿ ಮಾವಿನಕಾಯಿಯನ್ನು ಉಪಯೋಗಿಸಿ ಮಾಡುವ ಒಂದು ಬಗೆಯ ಚಟ್ನಿ. ತುಳುನಾಡಲ್ಲಿ ಮಾವಿನಕಾಯಿ ಆಗುವ ಸಮಯದಲ್ಲಿ ಅದನ್ನು ಕಿತ್ತು ತಂದು ಚಟ್ನಿ ಮಾಡುತ್ತಾರೆ ಮಾವಿನ ಕಾಯಿಯಿಂದ ಬೇರೆ ಬೇರೆ ರೀತಿಯ ಚಟ್ನಿ ತಯಾರಿಸ ಬಹುದು. == ಬೇಕಾದ ಸಾಮಾನುಲು == ಮಾವಿನಕಾಯಿ ೧. ಜೀರಿಗೆ - . ಕೆಂಪುಮೆಣಸು ಅಥವಾ ಹಸಿ ಮೆಣಸು ತೆಂಗಿನ ಕಾಯಿತುರಿ - ಬೆಳ್ಳುಳ್ಳಿ ರುಚಿಗೆ ಬೇಕಾದಉಪ್ಪು. ಅರಶಿನ . ಬೆಲ್ಲ == ಮಾಡುವ ವಿಧಾನ == ಮೊದಲು ಒಂದು ಬಾಣಲೆಯಲ್ಲಿ ಮೆಣಸಿನ ಕಾಯಿಯನ್ನು ಹುರಿದು ಜೀರಿಗೆ ಸೇರಿಸಿ ನೀರು ಹಾಕದೆ ರುಬ್ಬಿ ಕೊಳ್ಳಬೇಕು . ಆಮೇಲೆ ಅದಕ್ಕೆ ತೆಂಗಿನ ತುರಿ ಸೇರಿಸಿ ರುಚಿಗೆ ಬೇಕಾದಷ್ಟು ಉಪ್ಪು,ಸ್ವಲ್ಪ ನೀರು, ಬೇಕಾದರೆ ಬೆಲ್ಲ ಸೇರಿಸಿ ರುಬ್ಬಿ ಕೊಳ್ಳಬೇಕು ರುಬ್ಬಿದ ಮೇಲೆ ಸಣ್ಣಗೆ ಸಿಪ್ಪೆ ತೆಗೆದು ತುರಿದ ಮಾವಿನಕಾಯಿಯನ್ನು ಹಾಕಿ ಚೆನ್ನಾಗಿ ಇನ್ನೊಂದು ಸುತ್ತು ತಿರುಗಿಸಿ ಬೇಕು.ಆಮೇಲೆ ಬೇಕಾದರೆ ಮೇಲಿನಿಂದ ಸಾಸಿವೆ ಬೇವಿನ ಸೊಪ್ಪಿನ ಒಗ್ಗರಣೆ ಕೊಡ ಬಹುದು . == ಬೇರೆ ಬಾಸೆಯಲ್ಲಿ ಮಾವಿನಕಾಯಿ ಚಟ್ನಿ == ಇಂಗ್ಲೀಷ್ - ಮ್ಯಾಂಗೋ ಚಟ್ನಿ. ಕನ್ನಡ - ಮಾವಿನಕಾಯಿ ಚಟ್ನಿ. ಹಿಂದಿ - ಕಚ್ಚೆ ಆಮ್ ಕೀ ಚಟ್ನಿ. == ಉಲ್ಲೇಕೊ == ವರ್ಗೊ:ತೆನಸ್